വിദ്യലയ വാര്‍ത്തകള്‍

<======ಮುಖ್ಯ ಶಿಕ್ಷಕರ ಹುದ್ದೆ ಭರ್ತಿ ==========<

24 Jan 2016

 ಸಾಹಿತ್ಯೋತ್ಸವದಿಂದ ಮಕ್ಕಳ ಸೃಜನಾತ್ಮಕ ಬರಹಗಳ ಅಭಿವೃದ್ದಿ ಸಾಧ್ಯ.
 ಮಾಣಿಮೂಲೆ, ಜನವರಿ 18- ಮಕ್ಕಳು ಶಾಲಾಮಟ್ಟದಲ್ಲಿಯೇ ಓದುವ ಸಂಘವನ್ನು ಮಾಡಿ ವ್ಯವಸ್ಥಿತವಾಗಿ ಓದುವ ಹವ್ಯಸವನ್ನು ರೂಢಿಸುವಂತೆ ವ್ಯವಸ್ಥೆ ಮಾಡಬೇಕು. ಓದುವ ಸಾಮಾರ್ಥ್ಯ ಹೆಚ್ಚಿದರೆ ಮಾತ್ರ ಬರೆಯುವ ಮತ್ತು ಸೃಜನಾತ್ಮಕ ಬರಹಗಳು ಮೂಡಿಬರಲು ಸಾಧ್ಯ. ಸಮಕಾಲೀನ ಬರಹಗಳು ಸಮಾಜದ ಸ್ಥಿತಿಗತಿಗಳಿಗೆ ಕೈಗನ್ನಡಿಯಾಗಿದೆ ಆದುದರಿಂದ ಮಕ್ಕಳಿಗೆ ಎಳವೆಯಲ್ಲಿಯೇ ಓದು ಬರಹದತ್ತ ಒಲವು ಉಂಟಾಗುವಂತೆ ಎಲ್ಲಾ ಶಾಲೆಗಳಲ್ಲಿಯೂ ವಾಚನಾಲಯ, ಓದುವ ಸಂಘ, ಶಿಬಿರಗಳು ಸಾಕಷ್ಟು ನಡೆಯಬೇಕು ಎಂದು ಕತ್ತಿಕೋಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಿ.ಎನ್.ಲಕ್ಷ್ಮಿ ನುಡಿದರು.ಅವರು ಮಾಣಿಮೂಲೆ ಶಾಲೆಯಲ್ಲಿ ನಡೆದ ಪಂಚಾಯತ್ ಮಟ್ಟದ ಸೃಜನೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೆ.ವಿ.ಕುಮಾರ್ ವಹಿಸಿದ್ದರು.ಹಿರಿಯ ಚಿತ್ರಕಲಾ ಶಿಕ್ಷಕರಾದ ಬಾಲ ಮಧುರಕಾನನ, ಮಾಣಿಮೂಲೆ ವಾರ್ಡ್ ಸದಸ್ಯರಾದ ಧರ್ಮಾವತಿ,ಎಂ.ಪಿ.ಟಿ.ಎ. ಅಧ್ಯಕ್ಷರಾದ ಶೈಲಜಾ,ಬಿ.ಆರ್.ಸಿ.ತರಬೇತುದಾರರಾದ ಸಜನಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಭಟ್ ಕೆ ಸ್ವಾಗತಿಸಿ ಅನೀಶ್ ಟಿ.ಆರ್ ವಂದಿಸಿದರು.ಸೀತಾರಾಮ ಒ ನಿರೂಪಣೆಗೈದರು.
ಉದ್ಘಾಟನಾಸಮಾರಂಭಗ ಬಳಿಕ ಸಂಪನ್ಮಲ ವ್ಯಕ್ತಿಗಳ ನೇತೃತ್ವದಲ್ಲಿ ಕಥೆ, ಕವಿತೆ, ಝಾನಪದಗೀತೆ ಮತ್ತು ಚಿತ್ರ ರಚನೆ ಶಿಬಿರಗಳು ಪ್ರತ್ಯೇಕ ಪ್ರತ್ಯೇಕವಾಗಿ ನಡೆದವು ಪಂಚಾಯತ್ ವ್ಯಾಪ್ತಿಯ ವಿವಿಧ ಶಾಲೆಗಳಿಂದ ಅರುವತ್ತು ಮಂದಿ ವಿದ್ಯಾರ್ಥಿಗಳು ಭಾಗವಹಿಸಿದರು. ಬಾಲ ಮಧುರಕಾನನ,ವಿನು ಬೋವಿಕಾನ ಮತ್ತು ಸುಭಾಷ್  ಶಿಬಿರ ನಡೆಸಿದರು. ​


18-01-2016
ಸಾಹಿತ್ಯೋತ್ಸವದಿಂದ ಮಕ್ಕಳ ಸೃಜನಾತ್ಮಕ ಬರಹಗಳ ಅಭಿವೃದ್ದಿ ಸಾಧ್ಯ.

 ಮಾಣಿಮೂಲೆ, ಜನವರಿ 18- ಮಕ್ಕಳು ಶಾಲಾಮಟ್ಟದಲ್ಲಿಯೇ ಓದುವ ಸಂಘವನ್ನು ಮಾಡಿ ವ್ಯವಸ್ಥಿತವಾಗಿ ಓದುವ ಹವ್ಯಾಸವನ್ನು ರೂಢಿಸುವಂತೆ ವ್ಯವಸ್ಥೆ ಮಾಡಬೇಕು. ಓದುವ ಸಾಮಾರ್ಥ್ಯ ಹೆಚ್ಚಿದರೆ ಮಾತ್ರ ಬರೆಯುವ ಮತ್ತು ಸೃಜನಾತ್ಮಕ ಬರಹಗಳು ಮೂಡಿಬರಲು ಸಾಧ್ಯ. ಸಮಕಾಲೀನ ಬರಹಗಳು ಸಮಾಜದ ಸ್ಥಿತಿಗತಿಗಳಿಗೆ ಕೈಗನ್ನಡಿಯಾಗಿದೆ, ಆದುದರಿಂದ ಮಕ್ಕಳಿಗೆ ಎಳವೆಯಲ್ಲಿಯೇ ಓದು ಬರಹದತ್ತ ಒಲವು ಉಂಟಾಗುವಂತೆ ಎಲ್ಲಾ ಶಾಲೆಗಳಲ್ಲಿಯೂ ವಾಚನಾಲಯ, ಓದುವ ಸಂಘ, ಶಿಬಿರಗಳು ಸಾಕಷ್ಟು ನಡೆಯಬೇಕು ಎಂದು ಕುತ್ತಿಕೋಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಿ.ಎನ್.ಲಕ್ಷ್ಮಿ ನುಡಿದರು.ಅವರು ಮಾಣಿಮೂಲೆ ಶಾಲೆಯಲ್ಲಿ ನಡೆದ ಪಂಚಾಯತ್ ಮಟ್ಟದ ಸೃಜನೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೆ.ವಿ.ಕುಮಾರ್ ವಹಿಸಿದ್ದರು.ಹಿರಿಯ ಚಿತ್ರಕಲಾ ಶಿಕ್ಷಕರಾದ ಬಾಲ ಮಧುರಕಾನನ, ಮಾಣಿಮೂಲೆ ವಾರ್ಡ್ ಸದಸ್ಯರಾದ ಧರ್ಮಾವತಿ,ಎಂ.ಪಿ.ಟಿ.ಎ. ಅಧ್ಯಕ್ಷರಾದ ಶೈಲಜಾ,ಬಿ.ಆರ್.ಸಿ.ತರಬೇತುದಾರರಾದ ಸಜನಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಭಟ್ ಕೆ ಸ್ವಾಗತಿಸಿ ಅನೀಶ್ ಟಿ.ಆರ್ ವಂದಿಸಿದರು.ಸೀತಾರಾಮ ಒ ನಿರೂಪಣೆಗೈದರು.
ಉದ್ಘಾಟನಾಸಮಾರಂಭಗ ಬಳಿಕ ಸಂಪನ್ಮಲ ವ್ಯಕ್ತಿಗಳ ನೇತೃತ್ವದಲ್ಲಿ ಕಥೆ, ಕವಿತೆ, ಝಾನಪದಗೀತೆ ಮತ್ತು ಚಿತ್ರ ರಚನೆ ಶಿಬಿರಗಳು ಪ್ರತ್ಯೇಕ ಪ್ರತ್ಯೇಕವಾಗಿ ನಡೆದವು ಪಂಚಾಯತ್ ವ್ಯಾಪ್ತಿಯ ವಿವಿಧ ಶಾಲೆಗಳಿಂದ ಅರುವತ್ತು ಮಂದಿ ವಿದ್ಯಾರ್ಥಿಗಳು ಭಾಗವಹಿಸಿದರು. ಬಾಲ ಮಧುರಕಾನನ,ವಿನು ಬೋವಿಕಾನ ಮತ್ತು ಸುಭಾಷ್  ಶಿಬಿರ ನಡೆಸಿದರು. ​

11 Jan 2016

                          ಸಾಮಾಜಿಕ ಸಮಾನತೆಯಿಂದ ನಾಡಿನ ಪುರೋಗತಿ ಸಾಧ್ಯ.
ಮಾಣಿಮೂಲೆ ಜನವರಿ 11,​
ಸಮಾಜದಲ್ಲಿ​ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಜನರಿಗೆ ಯೋಗ್ಯ ಮಾರ್ಗದರ್ಶನ ಮತ್ತು ಸಹಕಾರ ನೀಡಬೇಕು ಆಗ ಅವರು ಸಮಾಜದ ಮುಖ್ಯವಾಹಿನಿಯಲ್ಲಿ ಸೇರುತ್ತಾರೆ ಇದರಿಂದ ನಾಡಿನ ಅಭಿವೃದ್ದಿಗೆ ಹಾದಿ ಸಲೀಸಾಗುತ್ತದೆ​, ಆದುದರಿಂದ ಸಮಾಜ ಸೇವಾಕಾಂಕ್ಷಿಗಳೆಲ್ಲರೂ ಈ ನಿಟ್ಟಿನಲ್ಲಿ ಯೋಜನೆಗಳನ್ನು ಹಾಕಿ ಅನುಷ್ಠಾನಕ್ಕೆ ತರಬೇಕು ಎಂದು ಕುತ್ತಿಕ್ಕೋಲು ಗ್ರಾ ಪಂಚಾಯತ್ ಮಾಣಿಮೂಲೆ ವಾರ್ಡ್ ಸದಸ್ಯೆ  ಧರ್ಮಾವತಿ ನುಡಿದರು. ಅವರು ಜಿ.ಎಲ್.ಪಿ.ಶಾಲೆ ಮಾಣಿಮೂಲೆ ಶಾಲೆಗೆ ಗೋತ್ರಸಾರಥಿ ಯೋಜನೆಯನ್ವಯ ಏರ್ಪಡಿಸಲಾದ ವಾಹನ ವ್ಯವಸ್ಥೆಯನ್ನು ಉದ್ಘಾಟಿಸಿ ಮಾತನಾಡಿದರು. ತಡಿಚ್ಚಿಲಂಪಾರೆ ಮತ್ತು ಚೂಲಂಗಲ್ಲು ಪ್ರದೇಶಗಳಿಂದ ಪರಿಶಿಷ್ಟ ವರ್ಗ ವಿದ್ಯಾರ್ಥಿಗಳಿಗಾಗಿ ಸಮಾಜ ಕ್ಷೇಮಾಭಿವೃದ್ದಿ ಇಲಾಖೆಯಿಂದ ವಾಹನದ ವ್ಯವಸ್ಥೆ ಯನ್ನು  ರಕ್ಷಕ ಶಿಕ್ಷಕ ಸಂಘ ಅಪೇಕ್ಷಿಸಿತ್ತು. ಇದರಿಂದ ಶಾಲೆಗೆ ಗೈರಿಹಾಜರಾಗುವ ಮಕ್ಕಳ ಸಂಖ್ಯೆ ಇನ್ನಿಲ್ಲದಾಗುವುದು.   ಉಪಾಧ್ಯಕ್ಷರಾದ ಬಿಜು, ಪ್ರೊಮೋಟರ್  ಮಾಧವಿ, ಜಗಧೀಶನ್, ಅನಿತಾ ಕುಮಾರಿ ಉಪಸ್ಥಿತರಿದ್ದರು.ಶಾಲೆಯ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಭಟ್ ಕೆ  ವಿಷಯ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಸ್ಟಾಫ್ ಕಾರ್ಯದರ್ಶಿ ಸೀತಾರಾಮ್ ಒ ವಂದಿಸಿದರು.


09-01-2015
ಏರ್ ರೈಸ್ ಆರ್ಟ್ಸ್ ಏಂಡ್ ಸ್ಪೋರ್ಸ್ಸ್ ಕ್ಲಬ್ ಮಾಣಿಮೂಲೆ- ವಾರ್ಷಿಕೋತ್ಸವ.

ಮಾಣಿಮೂಲೆಃ ಆರೋಗ್ಯಪೂರ್ಣ ಶರೀರದಲ್ಲಿ ಅರೋಗ್ಯಕರವಾದ ಚಿಂತನೆಗಳು ಮೂಡುತ್ತವೆ. ಇವು ಸಮಾಜದಲ್ಲಿಸ್ವಾಸ್ಥ್ಯಜೀವನಕ್ಕೆ ಪೂರಕ. ಯಾವುದೇ ಜಾತಿ,ಭಾಷೆ,ರಾಜಕೀಯವಿಲ್ಲದೆ ಸಮಾಜಸೇವೆಯಲ್ಲಿ ತೊಡಗಿಕೊಂಡಿರುವ ಸಂಘಗಳು ಉತ್ತಮ ಸಮಾಜದ ನಿರ್ಮಾಣದ ಅಡಿಗಲ್ಲು. ಯುವಪೀಳಿಗೆಯವರನ್ನು ಪ್ರೋತ್ಸಾಹಿಸುವ ಸಂಘಟನೆಗಳು ಸಮಾಜಕ್ಕೆ ಉತ್ತಮ ಮಾರ್ಗದರ್ಶನವನ್ನು ನೀಡುವಂತಾಗಲಿ ಎ೦ಬ ಸಂದೇಶದೊಂದಿಗೆ ಮಾಣಿಮೂಲೆ ಶಾಲಾ ವಠಾರದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಲಾಯಿತು. ಏರ್ ರೈಸ್ ಆರ್ಟ್ಸ್ ಏಂಡ್ ಸ್ಪೋರ್ಟ್ಸ್ ಕ್ಲಬ್ಬ್ ಮಾಣಿಮೂಲೆಯ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಇದನ್ನು ಏರ್ಪಡಿಸಲಾಗಿತ್ತು.ಈ ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಭಟ್ ಕೆ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕ್ಲಬ್ಬಿನ ಅಧ್ಯಕ್ಷರಾದ ವಿ.ಕೆ.ಕುಮಾರನ್ ವಹಿಸಿದ್ದರು. ಕೆ.ಆರ್.ವೇಣು, ನೀಲಕಂಠನ್, ಭೋಜಪ್ಪ ಗೌಡ, ವಿಜಯಕುಮಾರ್ ಪಾಲಾರ್, ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಕೆ.ಎ೦.ಕುಮಾರನ್,ಗೋಪಾಲನ್ ಶುಭಾಶಂಸನೆಗೈದರು.
ಕೇರಳೋತ್ಸವದಲ್ಲಿ ಬಹುಮಾನ ಗಳಿಸಿದ ಕ್ಲಬ್ಬಿನ ಸದಸ್ಯರಾದ ಅನೀಶ್ ಮತ್ತು ಇಕ್ಬಾಲ್ ಇವವರನ್ನು ಸನ್ಮಾನಿಸಲಾಯಿತು. ಸಂಘದ ಕಾರ್ಯದರ್ಶಿ ವಿಜೇಶ್ ಸ್ವಾಗತಿಸಿ, ಅನೀಶ್ ಟಿ.ಆರ್ ವಂದಿಸಿದರು. ವಿ.ಕುಮಾರ್ ನಿರೂಪಣೆಗೈದರು



25 Oct 2015

LSG ELECTION

പോസ്റ്റല്‍ ബാലറ്റിനുള്ള ഫോം 15 പൂരിപ്പിക്കാന്‍ നമുക്ക് വോട്ടര്‍ ലിസ്റ്റില്‍ നമ്മുടെ സീരിയല്‍ നമ്പര്‍, പോളിംഗ് സ്റ്റേഷന്‍ നമ്പര്‍ തുടങ്ങിയവ അറിയേണ്ടതുണ്ട് അത് അറിയുവാനായി താ‍ഴെ  സൗകര്യം ഉപയോഗിക്കുക.  

 

SEARCH FOR VOTER DETAILS                    CLICK HERE

SEE YOUR NAME IN VOTERS LIST           CLICK HERE

17 Aug 2015

ಮುಖ್ಯ ಶಿಕ್ಷಕರ ಹುದ್ದೆ ಭರ್ತಿ.
ಜಿ.ಎಲ್.ಪಿ.ಎಸ್. ಮಾಣಿಮೂಲೆಯ ಮುಖ್ಯಶಿಕ್ಷಕರಾಗಿ ಸುಬ್ರಹ್ಮಣ್ಯ ಭಟ್ ಕೆ ಅಧಿಕಾರ ಸ್ವೀಕರಿಸಿದರು. ಸೂರಂಬೈಲು ಶಾಲೆಯಿಂದ ಭಡ್ತಿಗೊಂಡು ಇಂದು ಮಾಣಿಮೂಲೆ ಶಾಲೆಗೆ ತರವಾದ ಹುದ್ದೆಗೆ ನಿಯುಕ್ತರಾದರು.ಶಾಲೆಗೆ ಬಂದ ತಂಡದಲ್ಲಿ ಸೂರಂಬೈಲು ಶಾಲಾ ಮುಖ್ಯ ಶಿಕ್ಷಕರಾದ ಗಿರಿಜಾನಾಥ ಕೆ, ಎ.ಕರುಣಾಕರ ರೈ , ಕಿರಣ ಕೆ ಮತ್ತು ರಾಜು ಇದ್ದರು.
ಸುಬ್ರಹ್ಮಣ್ಯ ಭಟ್ ಕೆ.

8 Jun 2015

യാത്രയയപ്പ്


മാണിമൂല സ്കൂളിലെ പ്രധാനധ്യാപകനായിരുന്ന ശ്രീ. കെ. ദാമോദരന്‍മാസ്റ്റര്‍
31-03-2015-ന് അദ്ദേഹത്തിന്റെ ദീര്‍ഘകാലത്തെ സേവനം പൂര്‍ത്തിയാക്കി വിശ്രമജീവിതത്തിലേക്ക് മടങ്ങി. അധ്യാപകനായും പ്രധാനധ്യാപകനായുമുള്ള സേവനകാലത്ത് ഒരുപാട് സൗഹൃദങ്ങള്‍ നേടകയും സൂക്ഷിക്കുകയും ചെയ്ത വ്യക്തിത്വമാണ് അദ്ദേഹം. സൗമ്യമായ ഇടപെടലും, സ്നേഹവും വിനയവും നിറഞ്ഞ സംസാരവും ദാമോദരന്‍മാസ്റ്ററുടെ പ്രത്യേകതകളാണ്. പെരുമാറ്റത്തിലൂടെ മനംകവരുന്ന അദ്ദേഹത്തിന്റെ വിരമിക്കല്‍ ഞങ്ങളുടെ വിദ്യാലയത്തിന് ഒരു തീരാനഷ്ടമാണ്. പിരിഞ്ഞു പോകുന്ന ഈ വേളയില്‍



ശ്രീ. ദാമോദരന്‍ മാസ്റ്റര്‍
അദ്ദേഹത്തിന് എല്ലാ വിധ ആശംസകളും നേരുന്നു.

8 Mar 2015

മെട്രിക് മേള - 2015

സ്കൂളില്‍ രണ്ട് ദിനങ്ങളിലായി മെട്രിക് ദിനവും മറ്റൊരുദിവസത്തില്‍ മെട്രിക് മേള - 2015 ഉം നടത്താന്‍ തീരുമാനിച്ചതിന്റെഅടിസ്ഥാനത്തില്‍ 3,4 ക്ലാസിലെ കുട്ടികള്‍ പ്രവര്‍ത്തനങ്ങളില്‍.....

12 Jan 2015

ഒരു പൂമ്പാറ്റയുടെ ജീവിത ചക്രം നേരില്‍

ആകാംക്ഷയോടെ




സ്കൂള്‍ മുറ്റത്തെ കണിക്കൊന്നയില്‍ വിരുന്നു വന്ന്, അവിടം വീടാക്കിയ മഞ്ഞപ്പാപ്പാത്തി വിഭാഗത്തില്‍പ്പെട്ട കൊച്ചു പൂമ്പാറ്റക്കൂട്ടുകാരുടെ അടുത്ത തലമുറയിലേക്കുള്ള പോക്ക് ഞങ്ങള്‍ക്ക് ഒരത്ഭുതമായിരുന്നു. ക്ലാസില്‍ പറഞ്ഞുകേട്ടതും ചിത്രത്തില്‍ കണ്ടതും ഞങ്ങള്‍ നേരിട്ട് നിരീക്ഷിച്ച് ചിത്രത്തില്‍ പകര്‍ത്തിയപ്പോള്‍.

 






5 Jan 2015

പച്ചക്കറി വിളവെടുപ്പ് തുടങ്ങി


സ്കൂളില്‍ ഒക്ടോബര്‍ അവസാന വാരം കൃഷി വകുപ്പിന്റെ സഹായത്തോടെ വിത്തിറക്കി പച്ചക്കറി കൃഷി ആരംഭിച്ചിരുന്നു. ജനുവരി ആദ്യ വാരത്തില്‍ ആദ്യ വിളവെടുപ്പും നടന്നു. ഹെഡ്‌മാസ്റ്റര്‍ ശ്രീ. കെ ദാമോദരന്‍ കുട്ടികളുടേയും അദ്ധ്യപകരുടേയും സാന്നിധ്യത്തില്‍ വിളവെടുപ്പ് ഉദ്ഘാടനം ചെയ്തു.












14 Dec 2014

സാക്ഷരം പ്രഖ്യാപനം


പഠപിന്നാക്കാവസ്ഥ പരിഹരിക്കുന്നതിനുള്ള പ്രത്യക പരിപാടിയായ സാക്ഷരം വിജയകരമായി പൂര്‍ത്തിയാക്കിയതിന്റെ പ്രഖ്യാപനം 8ാം തിയ്യതി നടന്നു. സാക്ഷരം പ്രഖ്യാപനം നടത്തി

30 Nov 2014

സാക്ഷരം ക്യാമ്പ് 2014


സാക്ഷരം ക്യാമ്പ് നടത്തി. 19-11-2014 ന് സ്കൂള്‍ പി. ടി. . പ്രസിഡന്റ്
ശ്രീ. കെ. എം. കുമാര്‍ ഉദ്ഘാടനം ചെയ്തു. അദ്ധ്യാപകര്‍ നേതൃത്വം നല്‍കി. കളിയും ചിരിയുമായി പഠന പ്രവര്‍ത്തനങ്ങളില്‍ നിന്ന് വ്യത്യസ്ഥമായ ക്യാമ്പ് പ്രവര്‍ത്തനങ്ങള്‍ കുട്ടികള്‍ക്ക് വളരെ രസകരമായി. രാവിലെ 10.00 മണിക്ക് ആരംഭിച്ച പ്രവര്‍ത്തനങ്ങള്‍ 4.30 ന് അവസാനിച്ചു.






യാത്രയയപ്പ് നല്‍കി


സ്കൂളില്‍ എട്ടു വര്‍ഷത്തോളം പി. ടി. സി. എം. ആയി ജോലി ചെയ്ത ശ്രീമതി. . കെ ജനനി. സ്ഥാനക്കയറ്റത്തോടുകൂടി കാസറഗോഡ് അന്ധവിദ്യാലയത്തിലേക്ക് സ്ഥലം മാറിപ്പോകുന്ന വേളയില്‍ പി. ടി. . സ്നേഹനിര്‍ഭരമായ യാത്രയയപ്പു നല്‍കി. ബഹു. വാര്‍ഡ് മെമ്പര്‍ ശ്രീ. കെ. ഗോപാലന്‍ അവര്‍കള്‍ ഉപഹാരം നല്‍കി. പി.ടി. . പ്രസിഡന്റ് കെ. എം. കുമാര്‍, ഹെഡ്‌മാസ്റ്റര്‍ ശ്രീ. കെ. ദാമോദരന്‍, എം. പി. ടി. പ്രസിഡന്റ് ശ്രീമതി. തങ്കമണി, അദ്ധ്യാപകരായ സീതാറാം, അനീഷ്, മീനാക്ഷി തുടങ്ങിയവര്‍ സംസാരിച്ചു.